ಕುಡ್ಲದಲ್ಲಿ ಮೋದಿ ಕನಸು ಸಾಕಾರ

ಕುಡ್ಲದಲ್ಲಿ ಮೋದಿ ಕನಸು ಸಾಕಾರ

ಮಂಗಳೂರು: ನಗರದಲ್ಲಿ 3 ಕೋ ಟಿ ರೂ . ವೆಚ್ಚ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾ ರಿಗಳು ಆರಂಭವಾ ಗಿವೆ. 2024-25ರ ವೇಳೆಗೆ ಮಂಗಳೂರಿನ ಚಿತ್ರಣವೇ ಸಂಪೂರ್ಣ ಬದಲಾಗಿ ಸ್ಮಾರ್ಟ್ ನಗರ ನಿರ್ಮಾಣ ವಾಗಲಿದೆ. ಆ ಮೂಲಕ ನರೇಂದ್ರ ಮೋದಿಯವರ ಕಸನು , ಕಲ್ಪನೆ ಸಾಕಾರಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು .ನಗರದ ಕು ದ್ಮು ಲ್ ರಂ...
ಮಂಗಳೂರಿಗೆ ₹3 ಸಾವಿರ ಕೋಟಿ ಅನುದಾನ: ಶಾಸಕ ವೇದವ್ಯಾಸ ಡಿ.ಕಾಮತ್‌

ಮಂಗಳೂರಿಗೆ ₹3 ಸಾವಿರ ಕೋಟಿ ಅನುದಾನ: ಶಾಸಕ ವೇದವ್ಯಾಸ ಡಿ.ಕಾಮತ್‌

ಮಂಗಳೂರು: ಕೋವಿಡ್‌ ಸಂಕಷ್ಟದ ಮಧ್ಯೆಯೂ ಮಂಗಳೂರು ನಗರದ ಅಭಿವೃದ್ಧಿಗೆ ಸುಮಾರು 3 ಸಾವಿರ ರೂ. ಅನುದಾನ ತಂದಿದ್ದು, ಹಲವಾರು ಕಾಮಗಾರಿ ಪ್ರಾರಂಭಗೊಂಡಿವೆ. ಇದರಿಂದ 2025ರ ವೇಳೆಗೆ ನಗರದ ಚಿತ್ರಣವೇ ಬದಲಾಗಲಿದೆ ಎಂದು ಶಾಸಕ ವೇದವ್ಯಾಸ ಡಿ.ಕಾಮತ್‌ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ...
MLA flags off KSRTC city bus service

MLA flags off KSRTC city bus service

Member of Legislative Assembly D. Vedavyas Kamath flagged off a KSRTC city bus service between Bokkapatna (Sultan Bathery) and Mangaluru Junction at Sultan Bathery in Mangaluru on Monday. The service was introduced at the behest of the district administration in...
Land Sanctioned for Konkani Bhavan in Mangalore: MLA

Land Sanctioned for Konkani Bhavan in Mangalore: MLA

Mangaluru: ಕೊಂಕಣಿ ಭವನ ನಿರ್ಮಾಣಕ್ಕಾಗಿ ನಗರದ ಉರ್ವದಲ್ಲಿ 37 ಸೆಂಟ್ಸ್ ಜಾಗ ಮಂಜೂರಾಗಿದೆ. ಒಂದು ವಾರದೊಳಗೆ ಅದರ ಪಹಣಿಪತ್ರ ಲಭ್ಯವಾಗಲಿದೆ ಎಂದು ಶಾಸಕ‌ ವೇದವ್ಯಾಸ ಕಾಮತ್ ಭರವಸೆ ನೀಡಿದರು. ಭಾನುವಾರ ಇಲ್ಲಿ ಆಯೋಜಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ...