ಕುಡ್ಲದಲ್ಲಿ ಮೋದಿ ಕನಸು ಸಾಕಾರ

ಕುಡ್ಲದಲ್ಲಿ ಮೋದಿ ಕನಸು ಸಾಕಾರ

ಮಂಗಳೂರು: ನಗರದಲ್ಲಿ 3 ಕೋ ಟಿ ರೂ . ವೆಚ್ಚ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾ ರಿಗಳು ಆರಂಭವಾ ಗಿವೆ. 2024-25ರ ವೇಳೆಗೆ ಮಂಗಳೂರಿನ ಚಿತ್ರಣವೇ ಸಂಪೂರ್ಣ ಬದಲಾಗಿ ಸ್ಮಾರ್ಟ್ ನಗರ ನಿರ್ಮಾಣ ವಾಗಲಿದೆ. ಆ ಮೂಲಕ ನರೇಂದ್ರ ಮೋದಿಯವರ ಕಸನು , ಕಲ್ಪನೆ ಸಾಕಾರಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು .ನಗರದ ಕು ದ್ಮು ಲ್ ರಂ...